About Us

'' ಶ್ರೀ ಶ್ರೀ ಪ್ರಮೋದ್ ಗೂರುಜಿ '' ರವರ ಬಗ್ಗೆ ಕಿರುಪರಿಚಯ ಪ್ರಖ್ಯಾತಿ ಪಡೆದಿರುವ ಗೂರುಜಿ 2006 ರಿಂದ 'ಜೋತಿಷ್ಯ ಶಾಸ್ತ್ರ , ಸಂಖ್ಯಾ ಶಾಸ್ತ್ರ, ನೇಮೋಲಜೀ ಶಾಸ್ತ್ರ , ಹಾಗೂ ಸಂಖ್ಯಾವಾಸ್ತುಶಾಸ್ತ್ರಗಳ ಬಗ್ಗೆ ಆಳವಾದ ಅಧ್ಯಯಾನ ಮಾಡಿ ದೇಶದ ಹಲವಾರು ಜನರ ಸಮಸ್ಯೆಗಳಿಗೆ ಪರಿಹಾರನೀಡಿದ್ದಾರೆ ಹಾಗೂ ಗೂರುಜಿಯವರು ವಿಶೇಷವಾಗಿ : " ಅಗ್ನಿಹೋತ್ರ " ಆಚರಣೆಯ ವಿಧಾನಗಳ ಬಗ್ಗೆ ಅಧ್ಯಯಾನ ಮಾಡಿದ್ದಾರೆ ಅಗ್ನಿಹೋತ್ರ ಆಚರಣೆಯು ಸಾವಿರಾರು ವರ್ಷಗಳ ಪುರಾತನವಾಗಿರುವ ಆಚರಣೆಯಾಗಿದ್ದೆ ಈ ಆಚರಣೆಯಿಂದ ಮಾನವನು ಕೇವಲ '೬ ರಿಂದ ೪೮' ದಿನಗಳಲ್ಲಿ ತನ್ನಯಾಲ್ಲಾ ಸಮಸ್ಯೆಗಳನ್ನು ವಿಸ್ಮಯ ರೀತಿಯಲ್ಲಿ ಮತ್ತು ವೈಜ್ಞಾನಿಕವಾಗಿಯು ಸಮಸ್ಯೆಗಳಿಂದ ಹೊರಬರಲು ಏಕೈಕ ಮಾರ್ಗವಾಗಿದ್ದು ವೈಜ್ಞಾನಿಕವಾಗಿ ಧೃಡಪಟ್ಟಿದೆ.

Known for his work on "Sri Sri Pramod Guruji", Guruji has been addressing many issues in the country since 2006 with a deep study of Astrology, Numerology, and Numbered Architecture. Guruji in particular explores the methods of "Agnihotra" ritual. The Agnihotra ritual has been thousands of years old. From this practice, people have been scientifically convinced that all the problems are solved in 6 to 48 days and it is the only way to get rid of their problems.